Thursday, March 10th, 2011
ವಿದ್ಯೆ ಯಾರಿಗೆ ಬೇಡ ಹೇಳಿ? ಈಗಿನ ಸಮಾಜದಲ್ಲಿ ಮುದುವೆಗೆ ಮುಂಚೆನೆ ನಮಗೆ ಹುಟ್ಟುವ ಮಗುವನ್ನು ಯಾವ ಶಾಲೆಗೆ ಸೇರಿಸಿದರೆ ಉತ್ತಮ, ಕನ್ನಡ ಮಾದ್ಯಮವೇ, ಇಂಗ್ಲೀಷ್ ಮಾದ್ಯಮವೇ ಅಂತೆಲ್ಲಾ ಯೋಚಿಸುತ್ತಾರೆ. ಅದೇ ರೀತಿಯಾಗಿ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಮೀಸಲು, ಅಂಗವಿಕಲರಿಗೆ ಮೀಸಲು ಇತ್ಯಾದಿಗಳು ಇದೆ. ಇತ್ತ ಕಡೆ ಟ್ರಾನ್ಸ್ ಜೆಂಡರ್ಸ್ ಗೂ ಸಹ ಮೀಸಲಾತಿ ಬೇಕು ಎಂದು ಹಲವಾರು ವರ್ಷಗಳ ಹೋರಾಟಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯ ಮಹತ್ವದ ನಿರ್ಧಾರವನ್ನು 2010 ರ ಜುಲೈ 27 ರಂದು ಕೈಗೊಂಡಿದ್ದು, ಟ್ರಾನ್ಸ್ ಜೆಂಡರ್ [...]
Tuesday, June 15th, 2010
ಲೈಂಗಿಕ ಅಲ್ಪಸಂಖ್ಯಾತರೆಂದರೆ ಹಿಜ್ರಾ, ಕೋಥಿಗಳು, ಡಬಲ್ ಡೇಕರ್‌ಗಳು, ಜೋಗಪ್ಪಂದಿರು, ಲೆಸ್ಬಿಯನ್‌ಗಳು, ಸಲಿಂಗಕಾಮಿ/ದ್ವಿಲಿಂಗಕಾಮಿ ಗಂಡಸರು ಮತ್ತು ಹೆಂಗಸರು, ಗೇಗಳು, ಹೆಣ್ಣಾಗಿ ಹುಟ್ಟಿ ಗಂಡಾಗಿ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಲಿಂಗ ಬದಲಾಸಿಕೊಳ್ಳುವವರು, ಟ್ರಾನ್ಸ್‌ಜೆಂಡರ್‌ಗಳನ್ನು ಒಳಗೊಂಡಂತೆ ಇರುವವರು. ಆದರೆ ಇಷ್ಟಕ್ಕೆ ಸೀಮಿತವಲ್ಲದ ಇನ್ನೂ ಅನೇಕ ಲೈಂಗಿಕತೆಯ ಗುರುತುಗಳುಳ್ಳ ಸಮುದಾಯದವರು ಸೇರಿದ್ದಾರೆ. 1. ಕೋಥಿಗಳು : ಗಂಡಾಗಿ ಹುಟ್ಟಿ ಹೆಣ್ಣಿನ ಭಾವನೆಯುಳ್ಳ ಸಲಿಂಗಕಾಮಿ/ದ್ವಿಲಿಂಗಕಾಮಿ ಪುರುಷರು. ಕೋಥಿ ಎಂದು ಗುರುತಿಸಿಕೊಳ್ಳುವವರು ಬಹುತೇಕ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಂದ ಬಂದಂತವರು. ಇವರು ಹುಟ್ಟುತ್ತಾ ಗಂಡಾಗಿ [...]
Monday, May 31st, 2010
ಕಳೆದ 4 ವರ್ಷಗಳ ಹಿಂದೆ (2006 ರಲ್ಲಿ) ಲೈಂಗಿಕ ಕಾರ್ಮಿಕರಿಂದ ಬೆಂಗಳೂರಿನಲ್ಲಿ ಚರಿತ್ರೆಯ ಮೊತ್ತಮೊದಲ ಕಾರ್ಮಿಕ ದಿನಾಚರಣೆಯನ್ನು ಆಚರಿಸಿತು. ಕರ್ನಾಟಕ ಲೈಂಗಿಕ ಅಲ್ಪ ಸಂಖ್ಯಾತರ ವೇದಿಕೆಯ ನಾಯಕತ್ವದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಅಂದಿನಿಂದ ಕರ್ನಾಟಕ ಲೈಂಗಿಕ ಅಲ್ಪ ಸಂಖ್ಯಾತರ ವೇದಿಕೆ ತಮ್ಮ ಮಿತ್ರರೊಂದಿಗೆ ಮತ್ತು ಬೆಂಬಲಿಗರೊಂದಿಗೆ ಅಂತರಾಷ್ಟ್ರಿಯ ಕಾರ್ಮಿಕರ ದಿನಾಚರಣೆಯನ್ನು ಆಚರಿಸುವ ಪದ್ದತಿಯನ್ನು ಮುಂದುವರೆಸಿಕೊಂಡು ಬಂದಿದೆ. ಈ ವರ್ಷ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಸಾರ್ವಜನಿಕ ಜಾಥಾ ಕಾರ್ಯಕ್ರಮ ಮತ್ತು ಬಹಿರಂಗ ಸಭೆ ದಿನಾಂಕ: 30 ನೇ ಏಪ್ರಿಲ್ [...]